ನಮ್ಮ ತಂದೆ ಸುಧಾ ವಾರಪತ್ರಿಕೆಯ ’ವಿಚಾರ ಲಹರಿ’ ಅಂಕಣದಲ್ಲಿ ಬರೆಯುತ್ತಿರುವ ವೈಚಾರಿಕ ಲೇಖನಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಹಂಬಲ, ಜೊತೆಗೆ ಈ ಬರಹಗಳು ಪುಸ್ತಕ ರೂಪದಲ್ಲಿ ಇದ್ದರೂ ಇದರ ಸಾಫ್ಟ್ ಕಾಪಿ ಶೇಖರಿಸಿದಂತೆ ಕೂಡ ಆಗುತ್ತದೆ ಎಂಬ ಆಲೋಚನೆಯೊಂದಿಗೆ ಇಂದಿನಿಂದ ಪ್ರತಿ ದಿನ ಒಂದು ವೈಚಾರಿಕ ಬರಹ ಇಲ್ಲಿ ಪ್ರಕಟಿಸುತ್ತೇನೆ.
No comments:
Post a Comment